ರಾಹು ಕೇತು ಸ್ಥಾನ ಬದಲಾವಣೆಯಿಂದ ಮೇಷ ರಾಶಿಯವರಿಗೆ ಶುಭ ಅಶುಭ ಫಲಗಳು | Rahu Ketu Transit 2020-2022 Aries Part 2

174 Views
Published
ಈ ವರ್ಷದ ಸೆಪ್ಟೆಂಬರ್ 22ನೇ ತಾರೀಕು ರಾಹು- ಕೇತು ಗ್ರಹಗಳು ರಾಶಿ ಬದಲಾವಣೆ ಮಾಡಲಿವೆ. ಈ ಎರಡೂ ಗ್ರಹಗಳನ್ನು ಜ್ಯೋತಿಷ್ಯದಲ್ಲಿ ಸಮ ಸಪ್ತಕಗಳು ಎನ್ನಲಾಗುತ್ತದೆ. ಏಕೆಂದರೆ ಯಾವಾಗಲೂ ಏಳು ಮನೆಗಳ ಅಂತರ ಈ ಎರಡು ಗ್ರಹಗಳ ಮಧ್ಯೆ ಇರುತ್ತದೆ. ಆದ್ದರಿಂದ ಹೀಗೆ ಕರೆಯಲಾಗುತ್ತದೆ. ಇಷ್ಟು ಸಮಯ ಮಿಥುನ ರಾಶಿಯಲ್ಲಿ ಇದ್ದ ರಾಹು ವೃಷಭಕ್ಕೆ ಹಾಗೂ ಧನು ರಾಶಿಯಲ್ಲಿ ಇದ್ದ ಕೇತು ವೃಶ್ಚಿಕಕ್ಕೆ ಪ್ರವೇಶ ಆಗುತ್ತವೆ. ಹಾಗಿದ್ರೆ ರಾಹು ಕೇತು ಸ್ಥಾನ ಪಲ್ಲಟ ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತೆ?

ರಾಜ ಋಷಿ ಶ್ರೀ ಭಾನುಕುಮಾರ ಗುರೂಜಿಯವರನ್ನು ನೇರವಾಗಿ ಭೇಟಿ ಮಾಡಬೇಕು ಅಂದ್ರೆ +91 9663672335 ಕರೆ ಮಾಡಿ, ಅಪಾಯಿಂಟ್ಮೆಂಟ್ ತಗೊಂಡು ನೇರವಾಗಿ ಭೇಟಿ ಮಾಡಬಹುದು. ಟೆಲಿಫೋನಿಕ್ / ಆನ್ಲೈನ್ ಅಪಾಯಿಂಟ್ಮೆಂಟ್ ಕೂಡ ತೆಗೆದುಕೊಳ್ಳಬಹುದು .

Sri Bhanukumar Guruji, a World Famous Astro - Numerologist, Vastuist, Palmist, Yantra - Tantra - Mantra Specialist provides numerology consultation services through Chaldean Numerology, Vedic Astrology, Pyramid Numerology, Graphology and Lo-Shu Magic Square advices. For good name numerology, baby name numerology, business name numerology, marriage numerology consultation and name correction numerology services in Bangalore CALL US ON : +91 9663672335

mesha rasi 2020 - 2021, vrushaba rasi 2020 - 2021, mithuna rasi 2020 - 2021, karkataka rasi 2020 - 2021, simha rasi 2020 - 2021, kanya rasi 2020 - 2021, thula rasi 2020 - 2021, vruschika rasi 2020 - 2021, dhanassu rasi 2020 - 2021, makara rasi 2020 - 2021, kumba rasi 2020 - 2021, meena rasi 2020 - 2021,
*DISCLAIMER:
These channel videos are only intended for the informational purpose. Viewers and readers are subject to use these channel videos information on their own risk. This channel does not take any responsibility for any problems caused due to the use of this channel video content or anything related to this.
Category
Astrology and Horoscopes
Tags
Be the first to comment